ಗೂಗಲ್

ನನ್ನ ಬಗ್ಗೆ

Saturday, 14 November 2015

ಮೊದಲಿಗಿದಿಷ್ಟೆ

ಒಲ್ಲದ ಮನಸ್ಸಿನಿಂದ ಓದಲು ಕುಳಿತು, ಇಷ್ಟವಾದ ಅಲ್ಲಲ್ಲಿ ಸಿಕ್ಕ ಬ್ಲಾಗ್ ಗಳಲ್ಲಿ ನನಗಿಷ್ಟವಾದ ಕೆಲವು ಸಾಲುಗಳನ್ನು Screenshots ಗಳಾಗಿ ಮಾಡಿ Memory card ನಲ್ಲಿ ಅನಾಥವಾಗಿ ಬಿದ್ದದ್ದು ಇಷ್ಟವಾಗದೆ ಈ ಎನ್ನ ಬಿಳಿ ಗೋಡೆ  ಬ್ಲಾಗ್ ನಲ್ಲಿ ಹಾಕುವ ಪ್ರಯತ್ನ...

                   By : ವಿಘ್ನೇಶ್ ತಳವಾರ

No comments:

Post a Comment